Admissions are open..!

 New admissions are open for the Academic year 2023-24.

ಒಂದನೇ ತರಗತಿಗೆ ದಾಖಲಾತಿ ಪ್ರಾರಂಭವಗಿವೆ.

5 ವರ್ಷ 10 ತಿಂಗಳಾದ ಮಗುವನ್ನು ಶಾಲೆಗೆ ದಾಖಲಿಸಿ.

-: ಬೇಕಾದ ದಾಖಲೆಗಳು :-

* ಮಗುವಿನ ಜನನ ಪ್ರಮಾಣ ಪತ್ರ.

* ತಂದೆ , ತಾಯಿ ಹಾಗೂ ಮಗುವಿನ ಆಧಾರ ಕಾರ್ಡ.

* ತಂದೆ , ತಾಯಿ ಹಾಗೂ ಮಗುವಿನ ಜಾತಿ ಮತ್ತು  

  ಆದಾಯ ಪ್ರಮಾಣ ಪತ್ರ.

* ಮಗುವಿನ ಇತ್ತೀಚಿನ ಎರಡು ಪಾಸ್ಪೋರ್ಟ ಸೈಜ್  ಫೋಟೊಗಳು.

* ತಂದೆ ಅಥವಾ ತಾಯಿಯ ಬ್ಯಾಂಕ್ ಪಾಸ್ ಬುಕ್. 

* ರೇಷನ್ ಕಾರ್ಡ.


Admissions are open..!

 New admissions are open for the Academic year 2023-24. ಒಂದನೇ ತರಗತಿಗೆ ದಾಖಲಾತಿ ಪ್ರಾರಂಭವಗಿವೆ. 5 ವರ್ಷ 10 ತಿಂಗಳಾದ ಮಗುವನ್ನು ಶಾಲೆಗೆ ದಾಖಲಿಸಿ. -: ಬೇ...